ಅಭಿಪ್ರಾಯ / ಸಲಹೆಗಳು

ಸಂಕಷ್ಟದಲ್ಲಿರುವ ಸಹಕಾರ ಸಂಘಗಳಿ ಒಂದಾವರ್ತಿ ಪ್ರೋತ್ಸಾಹಧನ ಯೋಜನೆ

ಸಂಕಷ್ಟದಲ್ಲಿರುವ ಸಹಕಾರ ಸಂಘಗಳಿಗೆ, ಸಂಘಗಳ ಬಲವರ್ಧನೆಗೆ ಅನುವಾಗುವಂತೆ ಒಂದಾವರ್ತಿ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಮೂರು ವರ್ಷ ಸಮರ್ಥವಾಗಿ ಕುರಿಗಾರರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತು ಸಹಕಾರ ಇಲಾಖೆ ನಿಗದಿಪಡಿಸಿದ ಆರ್ಥಿಕ ಶಿಸ್ತನ್ನು ರೂಢಿಸಿಕೊಂಡಿರುವ ಸಂಘಗಳಿಗೆ ರೂ. ಐದು ಲಕ್ಷಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ 2014-15ನೇ ಸಾಲಿನಲ್ಲಿ ರೂ. 5.00 ಕೋಟಿ ಮತ್ತು 2015-16ನೇ ಸಾಲಿನಲ್ಲಿ ರೂ. 20.00 ಕೋಟಿ ಅನುದಾನವನ್ನು ನಿಗದಿಪಡಿಸಿದ್ದು, ಇದುವರೆಗೆ 356 ಸಂಘಗಳಿಗೆ ರೂ. 17.80 ಕೋಟಿ ಪ್ರೋತ್ಸಾಹಧನ ವಿತರಿಸಲಾಗಿದೆ.


ಸಂಘಗಳು ಕೆಳಗಿನಂತೆ ಒಂದಾವರ್ತಿ ಪ್ರೋತ್ಸಾಹಧನವನ್ನು ಉಪಯೋಗಿಸಿಕೊಳ್ಳತಕ್ಕದ್ದು.

a. ಕುರಿ ಮಿತ್ರ ಇವರಿಗೆ ಗೌರವಧನ ಪಾವತಿಸಲು
b. ಉಣ್ಣೆ ಕಟಾವಣೆ ಯಂತ್ರ, ತೂಕ ಮಾಡುವ ಯಂತ್ರ, ಕೃತಕ ಗರ್ಭಧಾರಣಾ ಸಲಲಕರಣೆಗಳು ಇತ್ಯಾದಿಗಳನ್ನು ಖರೀದಿಸಲು.
c. ಉತ್ಕøಷ್ಟ ದರ್ಜೆಯ ಬಿತ್ತನೆ ಟಗರುಗಳನ್ನು ಖರೀದಿಸಿ ಸಂಘದ ಸದಸ್ಯರುಗಳಿಗೆ ವಿತರಿಸಲು ದುಡಿಯುವ ಬಂಡವಾಳವನ್ನಾಗಿ ಉಪಯೋಗಿಸುವುದು.
d. ಮಾರುಕಟ್ಟೆ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ಅಗತ್ಯಕ್ಕನುಗುಣವಾಗಿ ಮಾರ್ಪಾಡು ಮಾಡಿದ ವಾಹನಗಳನ್ನು ಖರೀದಿಸಲು.

ಇತ್ತೀಚಿನ ನವೀಕರಣ​ : 23-01-2022 02:47 AM ಅನುಮೋದಕರು: Managing Director



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080